ಪಾರು ಐ ಲವ್ ಯು ಪ್ರಥಮ ಪ್ರತಿ ಸಿದ್ಧ
Posted date: 04 Thu, Jul 2013 – 09:08:26 AM
ಜಗಜ್ಯೋತಿ ಮೂವೀ ಮೇಕರ‍್ಸ್ ಲಾಂಛನದಲ್ಲಿ ನಿರಂಜನ್ ನಿರ್ಮಿಸಿರುವ ಪಾರು ಐ ಲವ್ ಯು ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೇ-ನಿರ್ದೇಶನ - ಸುನೀಲ್ ಹುಬ್ಬಳ್ಳಿ, ಛಾಯಾಗ್ರಹಣ - ನಾಗೇಶ್ ಆಚಾರ್ಯ,  ಸಂಗೀತ- ಎ.ಟಿ. ರವೀಶ್, ಕಲೆ- ವೈ.ಎಸ್.ಎ. ಸ್ವಾಮಿ, ನೃತ್ಯ- ಮಾಲೂರು ಶ್ರೀನಿವಾಸ್, ಹರಿಕೃಷ್ಣ, ನಂದ ಪ್ರಭು, ಕಪಿಲ್, ಸುಬ್ರಮಣಿ, ಬಿ.ಸಿ. ಮಂಜ, ನಿರ್ವಹಣೆ-ಎ.ವಿ.ಎಂ. ಚನ್ನಯ್ಯ, ಈ ಚಿತ್ರಕ್ಕೆ ಚಿಕ್ಕಮಗಳೂರು, ಮೂಡಬಿದ್ರೆ, ಸಕಲೇಶಪುರ, ಮಡಿಕೇರಿ, ಕೆ.ಜಿ.ಎಫ್. ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.  ತಾರಾಗಣದಲ್ಲಿ ರಂಜನ್, ನೀತು, ಪೆಟ್ರೋಲ್ ಪ್ರಸನ್ನ, ಮೋಹನ್ ಜುನೇಜಾ, ಮೈಕೆಲ್ ಮಧು, ಕಿಲ್ಲರ್ ವೆಂಕಟೇಶ್,  ಉಮೇಶ್, ಪುಷ್ಪಸ್ವಾಮಿ, ಪದ್ಮಿನಿ ಪ್ರಕಾಶ್, ವೀಣಾ ಸುಂದರ್, ಸಿದ್ಧರಾಜು, ಕಲ್ಯಾಣ್‌ಕಲರ್, ಯು-೨ ಹರೀಶ್, ಯು-೨ ಶರತ್, ಮುಂತಾದವರು ಅಭಿನಯಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed